ಗುರುವಾರ, ಸೆಪ್ಟೆಂಬರ್ 15, 2011

ಇದು ವಾರ್ತಭಾರತಿಯ ವಿಶೇಷ. ಇದು ವಾರ್ತಭಾರತಿಯ ವಿಶೇಷ. 


ಬೇರೆ ಪತ್ರಿಕೆಗಳು ಕೊಡದ ಮಹತ್ವವನ್ನು ವಾರ್ತಭಾರತಿ ಪತ್ರಿಕೆ ತನ್ನ ಮುಖಪುಟದಲ್ಲಿ ಈ ವರದಿಯನ್ನು ಪ್ರಕಟಿಸುವುದರೊಂದಿಗೆ ತಾನು ಬಿನ್ನ ಎಂದು ತೋರಿಸಿದೆ. 

ಮತ್ತೊಂದು ವಿಶೇಷ ಎಂದರೆ, ಬೇರೆ ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಯೇ ಇಲ್ಲ. ಅಮೇರಿಕ ಕಾಂಗ್ರೆಸ್ಸಿನ ವರದಿಯ  ಭಿನ್ನ ವಿಷಯಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ.


ಕನ್ನಡಪ್ರಭದ ವರದಿ ೧೩ ನೇ ಪುಟದಲ್ಲಿಸಂಯುಕ್ತ ಕರ್ನಾಟಕದ ವರದಿ ೭ ನೇ ಪುಟದಲ್ಲಿ


ಪ್ರಜಾವಾಣಿಯ ವರದಿ ೧೨ ನೇ ಪುಟದಲ್ಲಿ


ರಾಹುಲ್- ಮೋದಿ ನೇರ ಸ್ಪರ್ಧೆ ಸಂಭವ3 ಕಾಮೆಂಟ್‌ಗಳು:

  1. ಮಾನ್ಯರೆ, ಹಿಂದು ಭಯೋತ್ಪಾದಕರು ಎಲ್ಲಿದ್ದಾರೆ ಅಂತಾ ದಯವಿಟ್ಟು ತಿಳಿಸ್ತೀರಾ..? ಯಾಕೆಂದರೆ ಇಲ್ಲದ್ದನ್ನು ಸೃಷ್ಟಿ ಮಾಡಿ ಇದ್ದುದ್ದನ್ನು ಬಿಟ್ಟು ಬರೆಯೋದಿದೆಯಲ್ಲಾ ಇದು ಒಂಥರಾ ಮಾನಸಿಕ ಕಾಯಿಲೆ ಅಂತಾ ಹೇಳಬಹುದೇ ವಿನಃ ಬೇರೇನು ಅಲ್ಲ

    ಪ್ರತ್ಯುತ್ತರಅಳಿಸಿ
  2. ಪ್ರಾಯಶಃ ಅಮೇರಿಕಾದವರು ಏನು ಪ್ರಕಟಿಸಿದ್ದಾರೆ ಎಂದು ನೀವು ಹೇಳುತ್ತಿರುವಿರೋ ಇದೇ ರೀತಿ ಲಾಡೆನ್ ನನ್ನು ಬೆಳೆಸುವ ವೇಳೆ ಅವರು ಇದೆ ರೀತಿಯ ಮಾಹಿತಿಯನ್ನು ಅಫಘನ್&ಪಾಕಿ(ಪಿ)ಸ್ಥಾನಿಗಳಿಗೆ ಹೇಳಿದ್ದರೂ ಅಂತಾ ಕಾಣ್ಸುತ್ತೆ ಯಾಕೆಂದರೆ ಅಮೇರಿಕಾ ತನ್ ಬೇಳೆ ಬೇಯಿಸಿಕೊಳ್ಳಲಿಕ್ಕೆ ಮೀಡಿಯಾವನ್ನು ದಾಳವಾಗಿ ಬಳಕೆ ಮಾಡಿಕೊಳ್ತದೆ. ಲಾಡೆನ್ ಎಂಬ ನಾಲಾಯಕ್ ಮತ್ತು ಮದಾಂಧನಂಥ ನೀಚನನ್ನು ಬಳಸಿಕೊಳ್ಳಲು ಹೇಸದ ಻ಮೇರಿಕಾದ ಿಂತಹ ತೀರಾ ಬಾಲಿಷ ಅಯೋಗ್ಯ ಸುದ್ದಿಯನ್ನು ಜಗತ್ತಿನಲ್ಲಿ ಕೇವಲ ವಾರ್ತಾ ಭಾರತಿ ಮಾತ್ರ ಪ್ರಕಟಿಸಿರಬಹುದು...?

    ಪ್ರತ್ಯುತ್ತರಅಳಿಸಿ