ಚೀನಾ ವಿದ್ಯಾರ್ಥಿಗಳಿಗೆ ಸೆಕ್ಸ್- ಲವ್ ಕೋರ್ಸ್ ಕಡ್ಡಾಯ
ಚೀನಾ ಶಿಕ್ಷಣ ಸಚಿವಾಲಯ ಲೈಂಗಿಕ ಶಿಕ್ಷಣ ಹಾಗೂ ಪ್ರೇಮ ಪಾಠವನ್ನೊಳಗೊಂಡ ಮನಃಶಾಸ್ತ್ರ ಅಧ್ಯಯನವನ್ನೂ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಪೀಟರ್ :- ಥಿಯರಿ ಜತೆ ಪ್ರಾಕ್ಟಿಕಲ್ ಕ್ಲಾಸಸ್ ಉಂಟೋ?
ನರೇಂದ್ರ ಮೋದಿ ನಿರಶನಕ್ಕೆ ಜಯಲಲಿತಾ ಬೆಂಬಲ
ತೃತಿಯ ರಂಗದಿಂದ ಎನ್ ಡಿ ಎ ಗೆ ಜಂಪ್ ಮಾಡುವ ಮುನ್ಸೂಚನೆಯೋ?
30 ಕೆಜಿ ತೂಕ ಇಳಿಸಿಕೊಂಡ ಗಡ್ಕರಿ
ಹೊಟ್ಟೇಲಿ ಏನಿತ್ತು ಅಂತ ಕೇಳಿದ್ರಂತೆ ಬೇರೆ ಪಕ್ಷದೋರು!
ನಮ್ಮ ಮೆಟ್ರೊ ಬೇಗ ಕಟ್ರೋ
ಬೇರೆಯವರಿಗೆ ಕೊಡುವ ಉಪದೇಶವನ್ನು ನಾವೇ ಪಾಲಿಸಿದರೆ ಎಲ್ಲರಿಗಿಂತ ಮೊದಲು ಯಶಸ್ವಿಯಾಗಬಹುದು...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ