ಸೋಮವಾರ, ಜೂನ್ 6, 2011

ಬ್ರಾಹ್ಮಣ ವಿರೋಧಿಯಲ್ಲ: ಸಿದ್ಧಲಿಂಗಯ್ಯ.


1 ಕಾಮೆಂಟ್‌:

  1. ಕಾಲಕ್ಕೆ ತಕ್ಕಂತೆ ನಮ್ಮ ಮನೋಭಾವನೆ ಬದಲಾಗಬೇಕು.ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿ ಖಂಡಿತ ಈಗಿಲ್ಲ.ಎಲ್ಲರಿಗೂ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆ.ಎಲ್ಲ ಜಾತಿ,ಪಂಗಡಗಳಲ್ಲೂ ಇಂಜಿನೀಯರ್ಗಳು ಡಾಕ್ಟರ್ಗಳು,ಎಮ್.ಎಲ್.ಎ ಗಳು ಇದ್ದಾರೆ.ಸರ್ಕಾರದ ಸವಲತ್ತುಗಳು ಈಗಲೂ ಸಿಗುತ್ತಿವೆ.ಇನ್ನೊಬ್ಬರ ದೂಶಿಸುವ ಬದಲು ತಮ್ಮ ಉಧ್ಧಾರ ತಾವೆ ಮಾಡಿಕೊಳ್ಳಬಹುದು.ಹತ್ತಾರು ಕೋಟಿಗಳನ್ನು ಸಂಪಾದಿಸಿದವರು ಎಲ್ಲ ಜಾತಿಗಳಲ್ಲಿ ಇದ್ದಾರೆ.

    ಪ್ರತ್ಯುತ್ತರಅಳಿಸಿ