tag:blogger.com,1999:blog-589508202006656916.post5225374121331643070..comments2022-03-02T02:44:40.072-08:00Comments on ಪ್ರಜಾಪ್ರಭುತ್ವ: ಕಲಿಯುಗ ಸಾರ್ ಇದು ಕಲಿಯುಗ!Prajaprabhutva Bloghttp://www.blogger.com/profile/16172441820088036185noreply@blogger.comBlogger1125tag:blogger.com,1999:blog-589508202006656916.post-75674336480481188682011-06-15T03:20:46.794-07:002011-06-15T03:20:46.794-07:00ಕಲಿಯುಗ ಸಾರ್ ಇದು ಕಲಿಯುಗ !
ಯಾಕೆಂದರೆ
ಹೀಗೊಬ್ಬ ಕನ್ನಡ ...ಕಲಿಯುಗ ಸಾರ್ ಇದು ಕಲಿಯುಗ !

ಯಾಕೆಂದರೆ

ಹೀಗೊಬ್ಬ ಕನ್ನಡ ವಿರೋಧಿಯ ಕಥೆ!...

ಕನ್ನಡ ಕಲಿಯಬೇಕೆ೦ಬ ಲೇಖನವೊ೦ದು ಫೇಸ್ ಬುಕ್ಕಿನಲ್ಲಿ ಅವನ ಕಣ್ಣಿಗೆ ಬಿದ್ದಿತು. ಅದಕ್ಕೆ ಅವನು ರಾಜಾರೋಷವಾಗಿ ಆ೦ಗ್ಲ ಭಾಷೆಯಲ್ಲಿ 'FUCK OFF' ಎ೦ದು ಉತ್ತರಿಸಿದ. ತನ್ಮೂಲಕ ತಾನು ಯಾವುದೇ ಕಾರಣಕ್ಕೂ ಕನ್ನಡ ಕಲಿಯುವುದಿಲ್ಲವೆ೦ದು ಘೋಷಿಸಿದ. ಆ ಕೀಳುಮಟ್ಟದ ಪ್ರತಿಕ್ರಿಯೆಯನ್ನು ತೆಗೆದು ಹಾಕುವ೦ತೆ ಎಷ್ಟೇ ಒತ್ತಾಯಿಸಿದರೂ ಮೂರು ದಿನಗಳ ಕಾಲ ಅದನ್ನು ತೆಗೆಯದೆ "ಹೀರೋ" ಥರಾ ಫೋಸು ಕೊಡುತ್ತಾ ಮೆರೆದ.

http://www.gulfkannadiga.com/news-44725.html

ಕರ್ನಾಟಕದ ರಾಜಧಾನಿ ನಗರದ ಕನ್ನಡ ಪತ್ರಿಕೆಗಳಿಗೆ ಇದು ಸುದ್ದಿಯೇ ಅಲ್ಲ.!Anonymousnoreply@blogger.com